ನರಬಲಿ ಪಡೆದ ನರಹಂತಕರ ಬೆಚ್ಚಿಬೀಳಿಸುವ ಕಥೆ!.. | Kannada Crime Stories
25 May 2026

ನರಬಲಿ ಪಡೆದ ನರಹಂತಕರ ಬೆಚ್ಚಿಬೀಳಿಸುವ ಕಥೆ!.. | Kannada Crime Stories

Stories with Sheetal Shetty

About

Keralaದ “ದೇವರ ನಾಡು” ಅಂತ ಕರೆಯುವ ಸ್ಥಳದಲ್ಲೇ ನಡೆದ ಭೀಕರ ನರಬಲಿ ಪ್ರಕರಣ… Elanthoor ಎಂಬ ಶಾಂತ ಊರಲ್ಲಿ ನಡೆದ ಈ ಘಟನೆಯು ಇಡೀ ದೇಶವನ್ನೇ ಬೆಚ್ಚಿಬೀಳಿಸಿತು.ಒಬ್ಬ respected traditional healer, ಅವನ ಹೆಂಡತಿ, ಮತ್ತು ಒಬ್ಬ ವಂಚಕ… ಹಣ, ಅಂಧನಂಬಿಕೆ, ಮತ್ತು ಮೂಢನಂಬಿಕೆಯ ಹೆಸರಿನಲ್ಲಿ ಹೇಗೆ ಇಬ್ಬರು ನಿರಪರಾಧ ಮಹಿಳೆಯರ ಜೀವ ಹೋದವು?Bhagaval Singh, Laila ಮತ್ತು Mohammad Shafi ನಡೆಸಿದ ಈ ಕೃತ್ಯ, ಕೇಳಿದರೆ ನಂಬಲು ಕಷ್ಟ. ಈ ಕಥೆ ಅಂಧನಂಬಿಕೆ ಎಷ್ಟು ಅಪಾಯಕಾರಿ ಅಂತ ತೋರಿಸುತ್ತದೆ. ಕೊನೆಯವರೆಗೂ ನೋಡಿ — ನಿಜ ಜೀವನದ ಘಟನೆ ಕೆಲವೊಮ್ಮೆ ಸಿನಿಮಾವನ್ನೂ ಮೀರಿಬಿಡುತ್ತೆ.#sheetalshetty #storieswithsheetalshetty #crimestories #kannadastories #KeralaCase #ElanthoorCase #HumanSacrifice #KannadaCrimeStory #TrueCrimeKannada #CrimeStoriesKannada #StoriesWithSheetalShetty #KeralaCrime #IndianCrime #RealCrimeStory #MurderMystery #KannadaStories #DarkStories #TrueStory #KannadaYouTube #CrimeEpisode #InvestigationStory #ShockingCase #Pathanamthitta #Ayyappa