Skip to content
Opens in a new window
ಮಕ್ಕಳನ್ನೇ ಕೊಂದರು… ಮತ್ತೆ ಬದುಕುತ್ತಾರೆ ಅಂದ್ರು! | | Kannada Crime Story | Stories with Sheetal Shetty |
14 September 2026

ಮಕ್ಕಳನ್ನೇ ಕೊಂದರು… ಮತ್ತೆ ಬದುಕುತ್ತಾರೆ ಅಂದ್ರು! | | Kannada Crime Story | Stories with Sheetal Shetty |

Stories with Sheetal Shetty

About

“ಮಕ್ಕಳನ್ನೇ ಕೊಂದರು… ಮತ್ತೆ ಬದುಕುತ್ತಾರೆ ಅಂದ್ರು!”


2021ರ ಜನವರಿ 24. ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದ ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.


ಒಂದು ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿದ್ದರು. ಪೊಲೀಸರು ಮನೆಗೆ ಬಂದಾಗ, ಅಲ್ಲಿ ಕಂಡದ್ದು ಕೇವಲ ಎರಡು ಮೃತದೇಹಗಳಲ್ಲ… ತಮ್ಮ ಮಕ್ಕಳ ಸಾವು ಕಂಡರೂ ಅವರು ಮತ್ತೆ ಬದುಕುತ್ತಾರೆ ಎಂದು ನಂಬಿದ್ದ ತಂದೆ-ತಾಯಿಯ ವಿಚಿತ್ರ ವರ್ತನೆ.


ಆದರೆ ಈ ಘಟನೆ ಹೇಗೆ ಸಂಭವಿಸಿತು?


ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಈ ಕುಟುಂಬದ ನಂಬಿಕೆಗಳು ಹೇಗೆ ಬದಲಾಗುತ್ತಾ ಹೋದವು? ಒಬ್ಬರ ನಂಬಿಕೆ ಇಡೀ ಕುಟುಂಬದ ವಾಸ್ತವವನ್ನೇ ಹೇಗೆ ಬದಲಿಸಿತು? ಕೊನೆಗೆ ಆ ನಂಬಿಕೆ ಎರಡು ಅಮಾಯಕ ಜೀವಗಳ ಸಾವಿಗೆ ಹೇಗೆ ಕಾರಣವಾಯಿತು?


ಈ episodeನಲ್ಲಿ ನಾವು Madanapalli Double Murder Case, ಕುಟುಂಬದ belief system, ಪೊಲೀಸ್ ತನಿಖೆ ಮತ್ತು ಈ ಪ್ರಕರಣದ ಹಿಂದಿರುವ ಮಾನಸಿಕ ಅಂಶಗಳನ್ನು ತಿಳಿದುಕೊಳ್ಳೋಣ.


⚠️ ಈ episodeನಲ್ಲಿರುವ ವಿಷಯವು ಸಾರ್ವಜನಿಕವಾಗಿ ಲಭ್ಯವಿರುವ ವರದಿಗಳು ಮತ್ತು ಪ್ರಕರಣದ ಕುರಿತು ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ನಿರೂಪಿಸಲಾಗಿದೆ.


🎙️ Stories with Sheetal Shetty


ಭಯ ಹುಟ್ಟಿಸುವ ಕಥೆಗಳಿಗಿಂತ… ಮನುಷ್ಯನ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಅನ್ನೋದನ್ನು ಅರ್ಥಮಾಡಿಕೊಳ್ಳುವ ಕಥೆಗಳು.


ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಈ episode ನಿಮಗೆ shocking ಅನಿಸಿದರೆ SHARE ಮಾಡಿ ಮತ್ತು ಇಂತಹ true crime storiesಗಾಗಿ podcast ಅನ್ನು FOLLOW ಮಾಡಿ.

🎧 Listen till the end.

#MadanapalliCase #MadanapalliDoubleMurder #TrueCrimeKannada #KannadaTrueCrime #CrimeStoryKannada #KannadaCrimeStories #Madanapalli #SheetalShetty #StoriesWithSheetalShetty #TrueCrimePodcast