Skip to content
Opens in a new window
ಮಗಳ ಒಂದು ಮಾತು… 4 ವರ್ಷ ಮುಚ್ಚಿಟ್ಟ 3 ಕೊಲೆಗಳ ರಹಸ್ಯ! | Villupuram Case| Kannada Crime Story | Stories with Sheetal Shetty |
31 August 2026

ಮಗಳ ಒಂದು ಮಾತು… 4 ವರ್ಷ ಮುಚ್ಚಿಟ್ಟ 3 ಕೊಲೆಗಳ ರಹಸ್ಯ! | Villupuram Case| Kannada Crime Story | Stories with Sheetal Shetty |

Stories with Sheetal Shetty

About

ಒಂದು TV Show… ಒಂದು ಹುಡುಗಿಯ ಧೈರ್ಯ… ಮತ್ತು ನಾಲ್ಕು ವರ್ಷಗಳಿಂದ ಯಾರಿಗೂ ತಿಳಿಯದಿದ್ದ ಮೂರು ಕೊಲೆಗಳ ರಹಸ್ಯ!

ಭಾರ್ಗವಿ ಮತ್ತು ಸತೀಶ್ ತಮ್ಮ ಪ್ರೀತಿಗೆ ಮನೆಯವರ ಬೆಂಬಲ ಸಿಗುವುದಿಲ್ಲ ಎಂದು ತಿಳಿದಾಗ, ಮದುವೆಯಾಗಲು ದೇವಸ್ಥಾನಕ್ಕೆ ಓಡಿ ಹೋಗಲಿಲ್ಲ. ಅವರು ನೇರವಾಗಿ Zee Tamil ಸ್ಟುಡಿಯೋಗೆ ತೆರಳುತ್ತಾರೆ.

ಅಲ್ಲಿ ಭಾರ್ಗವಿ ತನ್ನ ಕುಟುಂಬದ ಬಗ್ಗೆ ಹೇಳಿದ ಒಂದು ಗಂಭೀರ ವಿಚಾರದಿಂದ, ಸಾಮಾನ್ಯ ಕೌಟುಂಬಿಕ ಸಮಸ್ಯೆ ಎಂದುಕೊಂಡಿದ್ದ ಒಂದು episode ಸಂಪೂರ್ಣವಾಗಿ ಬದಲಾಗುತ್ತದೆ. Anchor ನಿರ್ಮಲಾ ಪೆರಿಯಾಸ್ವಾಮಿ ಭಾರ್ಗವಿಯ ಪೋಷಕರನ್ನು ಪ್ರಶ್ನಿಸಿದಾಗ, ಅವರ ಉತ್ತರಗಳ ನಡುವೆ ಇನ್ನೊಂದು ಭಯಾನಕ ರಹಸ್ಯದ ಸುಳಿವು ಸಿಗುತ್ತದೆ.

ನಾಲ್ಕು ವರ್ಷಗಳ ಹಿಂದೆ ಕಾಣೆಯಾಗಿದ್ದ ಶೇಖರ್, ಲಾವಣ್ಯ ಮತ್ತು ಸಿಲಂಬರಾಸನ್—ಈ ಮೂವರಿಗೂ ಏನಾಯಿತು? ಅವರ ಸಾವಿನ ಹಿಂದೆ ಯಾರಿದ್ದರು?

ಒಂದು ಕಡೆ ಕುಟುಂಬದೊಳಗಿನ ಭಯಾನಕ ಆರೋಪ… ಮತ್ತೊಂದು ಕಡೆ ಮಣ್ಣಿನೊಳಗೆ ಹೂತುಹಾಕಿದ್ದ ಮೂರು ಜೀವಗಳ ರಹಸ್ಯ.

Zee Tamil ತಂಡದ ತನಿಖೆ, ಪೊಲೀಸರ ವಿಭಿನ್ನ ಕಾರ್ಯಾಚರಣೆ ಮತ್ತು ಕೊನೆಗೆ ಆರೋಪಿಗಳ ಬಂಧನದವರೆಗೆ ಸಾಗುವ ಈ ಆಘಾತಕಾರಿ ಕಥೆಯನ್ನು Stories with Sheetal Shetty ಜೊತೆ ಕೇಳಿ.

ಇದು ಕೇವಲ ಒಂದು crime story ಅಲ್ಲ… ಒಬ್ಬ ಹುಡುಗಿಯ ಧೈರ್ಯದಿಂದ ಹೊರಬಂದ ಸತ್ಯದ ಕಥೆ.

🎧 Listen till the end.

Keywords: Kannada True Crime, Kannada Crime Story, Villupuram Case, Tamil Nadu Crime, Murder Mystery, Kannada Podcast, True Crime Podcast, Stories with Sheetal Shetty.