Düsseldorf ನ ವ್ಯಾಂಪೈರ್ ಯಾರು? 😨 | Peter Kürten | Kannada Crime Story | Stories with Sheetal Shetty |
Stories with Sheetal Shetty
ಇವನು ಮನುಷ್ಯನಾ? ವ್ಯಾಂಪೈರಾ?
1929ರ ಜರ್ಮನಿಯ Düsseldorf ನಗರದಲ್ಲಿ ಜನರು ರಾತ್ರಿ ಹೊರಗೆ ಬರಲು ಭಯಪಡುತ್ತಿದ್ದರು. ಅಪರಿಚಿತರ ಮೇಲೆ ದಾಳಿಗಳು ನಡೆಯುತ್ತಿದ್ದವು. ಕೆಲವರು ಬದುಕುಳಿದರೆ, ಕೆಲವರು ಮನೆಗೆ ಮರಳಲೇ ಇಲ್ಲ. ದಾಳಿಗಳಲ್ಲಿ ರಕ್ತಕ್ಕೆ ಸಂಬಂಧಿಸಿದ ಭಯಾನಕ ಸಂಗತಿಗಳು ಹೊರಬಂದಾಗ, ಜನರು ಆ ಕೊಲೆಗಾರನಿಗೆ “The Vampire of Düsseldorf” ಎಂಬ ಹೆಸರಿಟ್ಟರು.
ಆದರೆ ಈ “ವ್ಯಾಂಪೈರ್” ನಿಜವಾಗಿಯೂ ವ್ಯಾಂಪೈರಾ? ಅಥವಾ ಸಾಮಾನ್ಯ ಮನುಷ್ಯನಂತೆ ಜನರ ನಡುವೆ ಬದುಕುತ್ತಿದ್ದ ಒಬ್ಬ ಭಯಾನಕ ಕೊಲೆಗಾರನಾ?
ಈ ಎಪಿಸೋಡ್‌ನಲ್ಲಿ Peter Kürten ಯಾರು, Düsseldorfನಲ್ಲಿ ನಡೆದ ಸರಣಿ ದಾಳಿಗಳ ಹಿಂದೆ ಏನಿತ್ತು, ಪೊಲೀಸರು ಅವನನ್ನು ಹೇಗೆ ಪತ್ತೆಹಚ್ಚಿದರು, ಅವನ ಬಂಧನ ಹೇಗೆ ನಡೆಯಿತು ಮತ್ತು ಮರಣದಂಡನೆಗೂ ಮುನ್ನ ಅವನು ಹೇಳಿದ ಭಯಾನಕ ಕೊನೆಯ ಮಾತುಗಳೇನು ಎಂಬುದನ್ನು ತಿಳಿಯೋಣ.
ಇದು ವ್ಯಾಂಪೈರ್ ಕಥೆಯಲ್ಲ… ಮನುಷ್ಯನೊಳಗೆ ಅಡಗಿದ್ದ ಭಯಾನಕ ಕ್ರೌರ್ಯದ ನೈಜ ಕಥೆ.
🎙️ Stories with Sheetal Shetty
Kannada True Crime, True Crime Kannada, Peter Kürten, Peter Kurten, The Vampire of Düsseldorf, Düsseldorf Vampire, Serial Killer, Serial Killer Story, German True Crime, True Crime Podcast, Kannada Crime Podcast, Crime Story Kannada, Real Crime Story, Historical Crime, True Crime Stories, Kannada Podcast, Stories with Sheetal Shetty, Sheetal Shetty, Peter Kurten Story, Düsseldorf Crime, Vampire Story, Crime Documentary, Kannada Horror Story, Dark History, Real Crime