
About
ಪ್ರವೀಣ ಅವರ ಪರಿಕ್ರಮ ಮತ್ತು ಪರಾಕ್ರಮ!
ನನ್ನ ಸಹೋದ್ಯೋಗಿ, ಸ್ನೇಹಿತ ಮತ್ತು ಕನ್ನಡಿಗ ಪ್ರವೀಣ್ ವೆಂಕಟರಾಮು ಅವರ ಜೊತೆ ಒಂದು ಸಂಭಾಷಣೆ.
ಅವರು ೨೦೨೫ರ ಬೇಸಿಗೆಯಲ್ಲಿ ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳ ಪರಿಕ್ರಮವನ್ನು ಯಶಸ್ವಿಯಾಗಿ ಮುಗಿಸಿ ಬಂದವರು. ಈ ಎಪಿಸೋಡ್ನಲ್ಲಿ, ಅವರ ಪರಿಕ್ರಮದ ತಯಾರಿ, ಅವರು ತಮ್ಮ ಗುರಿ ಸಾಧನೆಯಲ್ಲಿ ಅನುಭವಿಸಿದ ರೋಚಕತೆಯನ್ನ ಈ ಮೂಲಕ ಕೇಳೋಣ.
ಸ್ಯಾಟಿಸ್ಫ಼್ಯಾಕ್ಷನ್, ಸೀಜ಼ನ್ ೨, ಎಪಿಸೋಡ್ ೧