Skip to content
Opens in a new window
ನಮಗೆ ಕನ್ನಡ (ಏಕೆ) ಬೇಕು
10 September 2026

ನಮಗೆ ಕನ್ನಡ (ಏಕೆ) ಬೇಕು

SatisHFaction Kannada Podcast from the US

About

ನಮಗೆ ಕನ್ನಡ (ಏಕೆ) ಬೇಕು

ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ. ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ ಮಾತನಾಡುವುದಷ್ಟೇ ಅಲ್ಲ, ಅದರ ಮೂಲಕ ಉಸಿರಾಡುತ್ತೇವೆ ಕೂಡ!