Getting used to AI Agents!
17 December 2025

Getting used to AI Agents!

SatisHFaction Kannada Podcast from the US

About

Getting used to AI Agents!


ಇದ್ದಕ್ಕಿದ್ದ ಹಾಗೆ ನಮ್ಮ ಮನೆ ಮಾರ್ಗೇಜ್ ಕಂಪನಿಯವರಿಂದ ಒಂದು ಇ-ಮೇಲ್ ಬಂತು.

ಅದರಲ್ಲಿ, ಈಗ ನೀವು home insurance ಕೊಡ್ತಾ ಇರೋದು ಬಹಳ ಹೆಚ್ಚಿದೆ. ನಾವು ಒಬ್ಬ ಪಾರ್ಟ್‌ನರ್ ಜೊತೆಗೆ ಸೇರಿ ಅದನ್ನ ಕಡಿಮೆ ಮಾಡಿಸ್ತಾ ಇದ್ದೇವೆ. ಇಲ್ಲಿ ಕ್ಲಿಕ್ ಮಾಡಿ ಅಂತ ಇತ್ತು.


ಸ್ಪಾಮ್ ಅಲ್ಲ, ಫ಼ಿಶಿಂಗ್ ಅಲ್ಲ ಅಂತ ಕನ್‌ಫ಼ರ್ಮ್ ಮಾಡ್ಕೊಂಡು ನೋಡಿದ್ರೆ. ವೆರಿಫ಼ಿಕೇಶನ್‌ಗೆ ನಿಮ್ಮ ಫ಼ೋನ್ ನಂಬರ್ ಕೊಡಿ... ಅಂತ ಒಂದು ಗಾಳ ಇಟ್ಟಿದ್ದ್ರು.


ಆಗ ನನಗೆ ಅನ್ನಿಸ್ತು, ಇದು ಎಲ್ಲಿಗೆ ಹೋಗ್ತಾ ಇದೆ ಅಂತ.

ಆದದ್ದಾಗಲಿ, ಫ಼ೋನ್ ನಂಬರ್ ಹಾಕಿ ನೋಡೋಣ ಅಂದುಕೊಂಡ್ರೆ, ಅಲ್ಲಿ ಆಗಿದ್ದೇ ಬೇರೆ....