About
ಒಂದಾನೊಂದು ರಾಜ್ಯದಲ್ಲಿ ಒಬ್ಬ ರಾಜನಿದ್ದ ಆತ ಮಹಾ ಜಿಪುಣನಾಗಿದ್ದ. ಆತ ತನ್ನಲ್ಲಿದ್ದ ಹಣವನ್ನೆಲ್ಲಾ ಕೂಡಿಡಲು ಪ್ರಯತ್ನಿಸುತ್ತಿದ್ದ. ಆದರೆ ಈ ನಡುವೆ ರಾಜ್ಯದ ನಿರ್ವಹಣೆಗಾಗಿ ಒಂದಷ್ಟು ಹಣವನ್ನು ಆತ ಖರ್ಚು ಮಾಡಲೇ ಬೇಕಾಗಿತ್ತು. ಈ ಖರ್ಚಿನಿಂದ ಹೊರಬರಲು ರಾಜ ತನ್ನಲ್ಲಿದ್ದ ಹಣವನ್ನು ತೆಗೆದುಕೊಂಡು ರಾಜ್ಯವನ್ನೇ ಬಿಟ್ಟು ಹೊರಡಲು ಮುಂದಾದ... ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ...ಅದೇನದು ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com