About
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಿನಲ್ಲಿ ಒಬ್ಬ ಹುಡುಗ ಇದ್ದ .. ಆತ ಒಮ್ಮೆ ತನ್ನ ತಂದೆಯ ಬಳಿ ಬಂದು ನನ್ನ ಗೆಳೆಯರಿಗೆಲ್ಲಾ ಮದುವೆಯಾಗಿದೆ ನನಗೂ ಮದುವೆಯಾಗಬೇಕು ಎಂದ . ಆಗ ಆತನ ತಂದೆ ಎಂಥಹಾ ಹೆಣ್ಣು ಬೇಕು ಎಂದು ಕೇಳಿದ. ತಂದೆಯ ಮಾತಿಗೆ ಆ ಹುಡುಗನ ಉತ್ತರ ವಿಚಿತ್ರವಾಗಿತ್ತು . ಅದೇನದು ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com