Skip to content
Opens in a new window
S1 : EP -40 : ಪಾದರಕ್ಷೆಯ ಪುಣ್ಯ : Children's Story
09 October 2026

S1 : EP -40 : ಪಾದರಕ್ಷೆಯ ಪುಣ್ಯ : Children's Story

Sandhyavani | ಸಂಧ್ಯಾವಾಣಿ

About

S1 : EP -40 : ಪಾದರಕ್ಷೆಯ ಪುಣ್ಯ : Children's Story

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಿನಲ್ಲಿ ಗಂಡ ಹೆಂಡತಿ ಇದ್ದರು . ಹಿಂದಿನಿಂದಲೂ ಶ್ರೀಮಂತಿಕೆಯಲ್ಲಿ ಇದ್ದ ಅವರಿಗೆ ಸ್ವಲ್ಪ ಸಮಯದ ಮಟ್ಟಿಗೆ ಎಂಬಂತೆ ಬಡತನ ಬಂತು . ಆದರೂ ಅವರು ಸಂತೋಷದಿಂದಲೇ ಇದ್ದರು . ಹೀಗಿರುವಾಗ ಅವರ ಮನಸ್ಸಿಗೆ ಒಂದು ನೋವಾಗುವ ಘಟನೆ ನಡೆಯಿತು. ಅದೇನದು? ಮತ್ತು ಅದನ್ನು ಅವರು ಹೇಗೆ ಎದುರಿಸಿದರು ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com