S1 : EP -4 :ಅತ್ತೆಯ ಗೊಂಬೆ : Mother-in-law doll
27 November 2025

S1 : EP -4 :ಅತ್ತೆಯ ಗೊಂಬೆ : Mother-in-law doll

Sandhyavani | ಸಂಧ್ಯಾವಾಣಿ

About

S1 : EP -4 :ಅತ್ತೆಯ ಗೊಂಬೆ : Mother-in-law doll

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದೂರಲ್ಲಿ ಒಬ್ಬಳು ತಾಯಿ ತನ್ನ ಮಗನಿಗೆ ಮದುವೆ ಮಾಡಿ ಸೊಸೆಯನ್ನು ಮನೆಗೆ ಕರೆತಂದಳು . ಹೀಗೆ ಮನೆಗೆ ಬಂದ ಸೊಸೆ ಅತ್ತೆ ಹೇಳಿದಂತೆಯೇ ಎಲ್ಲಾ ಕೆಲಸ ಮಾಡುತ್ತಿದ್ದಳು. ಹೀಗಿರುವಾಗ ಕೆಲ ಕಾಲದ ಬಳಿಕ ಅತ್ತೆ ವಯಸ್ಸಾಗಿ ಮರಣ ಹೊಂದಿದಳು. ಈಗ ಸೊಸೆಯ ಪಾಡು ಏನಾಯಿತು? ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com