About
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು . ಇವರು ಎಷ್ಟು ಸಾಮರಸ್ಯದಿಂದ ಇದ್ದರು ಎಂದರೆ ಅವರ ನಡುವೆ ಜಗಳವೇ ಇರಲಿಲ್ಲ .. ಈ ನಡುವೆ ಹೆಂಡತಿಗೆ ಒಂದು ಹಾಡು ಮತ್ತು ಒಂದು ಕಥೆ ಗೊತ್ತಿತ್ತು .. ಆದರೆ ಆಕೆ ಯಾರಲ್ಲೂ ಅದನ್ನು ಹೇಳಿರಲಿಲ್ಲ . ಹೀಗಾಗಿ ಕೋಪಗೊಂಡ ಹಾಡು ಮತ್ತು ಕಥೆ ಏನು ಮಾಡಿದವು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com