Skip to content
Opens in a new window
S1 : EP -37 : ನೇರಳೆ ಗಿಡದ ಕಥೆ : Children's Story
10 September 2026

S1 : EP -37 : ನೇರಳೆ ಗಿಡದ ಕಥೆ : Children's Story

Sandhyavani | ಸಂಧ್ಯಾವಾಣಿ

About

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಕಾಲದಲ್ಲಿ ಒಬ್ಬಳು ಗರ್ಭಿಣಿ ಹೆಂಗಸು ತನ್ನ ಗಂಡನಲ್ಲಿ ತನಗೆ ನೇರಳೆ ಹಣ್ಣು ತಿನ್ನುವ ಆಸೆಯಾಗಿದೆ ಎಂದಳು. ಹೆಂಡತಿಯ ಆಸೆ ಈಡೇರಿಸಲು ಗಂಡ ನೇರಳೆ ಹಣ್ಣು ತರಲು ಹೋದ. ಆಗ ನಾಗರ ಹಾವೊಂದು ಇದು ನನಗೆ ಸೇರಿದ ಮರ, ಇಲ್ಲಿಂದ ಹಣ್ಣನ್ನು ತೆಗೆದುಕೊಂಡು ಹೋಗಬೇಕಾದರೆ ತನ್ನ ಷರತ್ತನ್ನು ಒಪ್ಪಿಕೊಳ್ಳಬೇಕು ಎಂದಿದು. ಏನದು ಷರತ್ತು? ಎಂಬ ಸುಂದರ ಕಥೆ ಮುಂದೇನಾಯಿತು ಆತನನ್ನು ಆ ಹುಡುಗಿ ಹೇಗೆ ಸರಿದಾರಿಗೆ ತಂದಳು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com