Skip to content
Opens in a new window
S1 : EP -35 :ನನಗೇನು ಕೊಟ್ಟರು  : children's story
14 August 2026

S1 : EP -35 :ನನಗೇನು ಕೊಟ್ಟರು : children's story

Sandhyavani | ಸಂಧ್ಯಾವಾಣಿ

About

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಮ್ಮೆ ಶಿವ ಮತ್ತು ಪಾರ್ವತಿ ಮಾತೆ ಕೈಲಾಸದಲ್ಲಿ ಪಗಡೆಯಾಡುತ್ತಿದ್ದರು . ಹೀಗಿರುವಾಗ ಪಾರ್ವತಿ ಮಾತೆ ತಾನು ತವರುಮನೆಗೆ ಹೋಗಿ ಬರಬೇಕು ಎಂದರು . ಆಗ ಶಿವ ಇಷ್ಟವಿಲ್ಲದ ಮನಸ್ಸಿನಲ್ಲಿ ತವರಿಗೆ ಕಳುಹಿಸಿದ . ಹೀಗೆ ತವರಿಗೆ ಹೋಗಿ ಹಿಂದಿರುಗಿ ಬಂದ ಪಾರ್ವತಿ ಮಾತೆಯ ಬಳಿ ಶಿವ ಹಲವು ಪ್ರಶ್ನೆಗಳನ್ನು ಕೇಳಿದ ಆ ಪ್ರಶ್ನೆಗಳೇನು? ಮತ್ತು ಅದಕ್ಕೆ ಸಿಕ್ಕ ಉತ್ತರವೇನು? ಎಂಬ ಶಿವ ಪಾರ್ವತಿಯರ ಸುಂದರ ಸಂಭಾಷಣೆಯ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com