Skip to content
Opens in a new window
S1 : EP -33: ನಾಲ್ವರು ಅಣ್ಣ ತಮ್ಮಂದಿರು : Four Brothers Story
07 August 2026

S1 : EP -33: ನಾಲ್ವರು ಅಣ್ಣ ತಮ್ಮಂದಿರು : Four Brothers Story

Sandhyavani | ಸಂಧ್ಯಾವಾಣಿ

About

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸಾಹುಕಾರ ಇದ್ದ . ಆತನಿಗೆ 4 ಜನ ಗಂಡು ಮಕ್ಕಳು . ಆ ಮಕ್ಕಳಿಗೆ ಪ್ರಪಂಚ ಜ್ಞಾನ ಬರಬೇಕು ಎಂದು ಆತ ಮಕ್ಕಳನ್ನು ಪರವೂರಿಗೆ ಹೋಗಿ ಹಣ ಸಂಪಾದಿಸಿ ಬರಲು ತಿಳಿಸಿದ . ಹೀಗೆ ಹೊರಟ ಮಕ್ಕಳು ಏನೆಲ್ಲಾ ಅನುಭವಗಳನ್ನು ಪಡೆದರು... ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com