Skip to content
Opens in a new window
S1 : EP -31: ಮೂರು ಆಕಳು ಕರುಗಳು : Moral Story
31 July 2026

S1 : EP -31: ಮೂರು ಆಕಳು ಕರುಗಳು : Moral Story

Sandhyavani | ಸಂಧ್ಯಾವಾಣಿ

About

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಹಳ್ಳಿ ಯಲ್ಲಿ ರೈತರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಹಸುಗಳು ಬಯಲಿನಲ್ಲಿ ಇರುತ್ತಿದ್ದವು . ಹೀಗಿರುವಾಗ ಅಡ್ಡಾಡುತ್ತಿದ್ದ ಮೂರು ಕರುಗಳು ಅಗಸೆಯ ಬಳಿ ಸೇರಿದವು .. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com