S1 : EP -26 : ಜಾಣ ಸೊಸೆ : Clever Daughter-in-Law
19 June 2026

S1 : EP -26 : ಜಾಣ ಸೊಸೆ : Clever Daughter-in-Law

Sandhyavani | ಸಂಧ್ಯಾವಾಣಿ

About

S1 : EP -26 : ಜಾಣ ಸೊಸೆ : Clever Daughter-in-Law

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಸುಮಾರು ಸಿರಿವಂತ ಇದ್ದ . ಅವನಿಗೆ ಒಬ್ಬ ಮಗ . ತಂದೆಗೆ ಇವನು ಎಂದರೆ ಪಂಚಪ್ರಾಣ . ಹೀಗಿರುವಾಗ ಹುಡುಗ ಮದುವೆ ವಯಸ್ಸಿಗೆ ಬಂದ ... ಹೀಗಾಗಿ ತನ್ನ ಮಗನಿಗಾಗಿ ಒಂದೊಳ್ಳೆ ಜಾಣ ಹುಡುಗಿ ತರಬೇಕು ಎಂದು ತಂದೆ ಯೋಚಿಸಿ ಒಂದು ಉಪಾಯ ಮಾಡಿದ. ಅದೇನದು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com