S1 : EP -25 : ಬುದ್ಧಿವಂತನೋ... ದಡ್ಡನೋ ? : "The Story of a Boy"
12 June 2026

S1 : EP -25 : ಬುದ್ಧಿವಂತನೋ... ದಡ್ಡನೋ ? : "The Story of a Boy"

Sandhyavani | ಸಂಧ್ಯಾವಾಣಿ

About

ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಒಬ್ಬ ಹುಡುಗ ಇದ್ದ ..ಆತನನ್ನು ತಾಯಿ ಬಲು ಪ್ರೀತಿಯಿಂದ ನೋಡಿಕೊಂಡಿದ್ದಳು . ಆ ಹುಡುಗನಿಗೆ ಒಮ್ಮೆ ತಾನೂ ಕೂಡ ದುಡ್ಡು ಮಾಡಬೇಕು ಎಂದು ಆಸೆಯಾಗಿ ತನ್ನ ತಾಯಿಯ ಬಳಿ ಹಣ ಕೇಳಿದ .. ಮುಂದೇನಾಯಿತು ಮತ್ತು ಅವನು ಹೇಗೆ ಅತಿ ದೊಡ್ಡ ಶ್ರೀಮಂತನಾದ ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com