Skip to content
Opens in a new window
S1 : EP -23 : ಯಾರಿಗೂ ಹೊಡೆಯಬಾರದು : moral story
15 May 2026

S1 : EP -23 : ಯಾರಿಗೂ ಹೊಡೆಯಬಾರದು : moral story

Sandhyavani | ಸಂಧ್ಯಾವಾಣಿ

About

S1 : EP -23 : ಯಾರಿಗೂ ಹೊಡೆಯಬಾರದು : moral story

ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಮತ್ತು ಮಗಳು ಇದ್ದರು . ಒಂದು ದಿನ ಗಂಡ, ಹೆಂಡತಿ ಕೆಲಸಕ್ಕೆ ಹೋಗಿದ್ದರು. ಮಗಳು ದಾರಿಯಲ್ಲಿ ನಡೆದು ಹೋಗುವಾಗ ಮನೆಯೊಂದರಲ್ಲಿ ಗಂಡ ಹೆಂಡತಿಗೆ ಹೊಡೆಯುತ್ತಿದ್ದ .. ಅದನ್ನು ನೋಡಿದ ಹುಡುಗಿ ಏನು ಮಾಡಿದಳು? ಮತ್ತು ಯಾರನ್ನು ಯಾರೂ ಕೂಡ ಹೊಡೆಯಬಾರದು ಎಂಬ ನಿಯಮವನ್ನು ಹೇಗೆ ತಂದಳು? ಎಂಬ ಸುಂದರ ಕಥೆ ಕೇಳಿ .... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -

sandhyavanipodcast@gmail.com