
13 March 2026
S1 : EP -16 :ಏಡಿ ಕುಮಾರನ ಕಥೆ (ಭಾಗ 3 ) : Crab King Story. -Part - 3
Sandhyavani | ಸಂಧ್ಯಾವಾಣಿ
About
S1 : EP -16 :ಏಡಿ ಕುಮಾರನ ಕಥೆ (ಭಾಗ 3 ) : King Story for Kids -Part - 3
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಏಡಿ ಕುಮಾರನಿಗೆ ಮದುವೆ ಮಾಡಿದ ಬಳಿಕ ಬಂದ ಹೆಂಡತಿಯನ್ನು ಏಡಿ ಕುಮಾರ ತಿಂದು ತೇಗಿದ . ಆ ಬಳಿಕ ಆತನಿಗೆ ಇನ್ನೊಂದು ಮದುವೆ ಮಾಡಿಸಲು ಹೋಗಿ ಮೊದಲ ಹೆಂಡತಿಯ ತಂಗಿಯನ್ನೇ ಮದುವೆ ಮಾಡಿಸಿದರು. ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com