
About
S1 : EP -10 : ದೇವರು ಕೊಟ್ಟರೇನು ಕಡಿಮೆ? ಭಾಗ -2
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ತನ್ನ ಅಕ್ಷಯ ಪಾತ್ರೆಯಾಗಿದ್ದ ತಟ್ಟೆಯನ್ನು ಆ ಮನೆಯವರು ಕದ್ದುಕೊಂಡ ಬಳಿಕ ಬಾಲಕ ಮತ್ತೆ ವೃದ್ಧನ ಬಳಿ ಬಂದು ವಿಚಾರವನ್ನು ತಿಳಿಸಿದ ಆಗ ನೀಡಿದ ಉಪಾಯವೇನು? ಮುಂದೆ ಬಾಲಕನಿಗೆ ರಾಶಿಗಟ್ಟಲೆ ಸಂಪತ್ತು ಸಿಕ್ಕಿದ್ದು ಹೇಗೆ ಎಂಬ ಸುಂದರ ಕಥೆ ಕೇಳಿ.... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com