zeno
Create a Station
Explore
Religious
Music
News
Podcasts
Bible
By Genre
By Location
By Language
Download App
Toggle Sidebar
zeno
Adventist World Radio
AWR - ವಾಯ್ಸ್ ಆಫ್ ಹೋಪ್
Religion & Spirituality
Christianity
Kannada
ಅಡ್ವೆಂಟಿಸ್ಟ್ ವರ್ಲ್ಡ್ ರೇಡಿಯೋ ಕಾರ್ಯಕ್ರಮವು ಪ್ರಪಂಚಕ್ಕೆ ಒಂದು ಮಾದರಿಯಾಗಿದೆ ಇದರ ಮೂಲಕವಾಗಿ ಜನರಿಗೆ ಶುಭ ಸಂದೇಶವು ಶೀಘ್ರ ಗತಿಯಲ್ಲಿ ತಲುಪಲು ಈ ರೇಡಿಯೋ ಪ್ರಮುಖವಾಗಿದೆ.
Website
Episodes
253
28 March 2026
475 ಯೆಹೂದ್ಯರ ಹಬ್ಬಗಳು ಛಾಯೆ ಮತ್ತು ನಿಜಸ್ವರೂಪ: ಭಾಗ 1
ms@ ಇವು ಬರಬೇಕಾಗಿದ್ದವುಗಳ ಛಾಯೆ ಯಾಗಿವೆ; ಆದರೆ ಶರೀರವು ಕ್ರಿಸ್ತನದೇ.
28 min
27 March 2026
474 ಕ್ರಿಸ್ತನ ಕೊನೆಯ ದಿನಗಳು ,ಭಾಗ 06
ms@ ಮನುಷ್ಯಕುಮಾರನು ತನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೋಗುತ್ತಾನೆ; ಆದರೆಮನುಷ್ಯಕುಮಾರನು ಯಾವನಿಂದ ಹಿಡಿದು ಕೊಡಲ್ಪಡುತ್ತಾನೋ ಆ ಮನುಷ್ಯನಿಗೆ ಅಯ್ಯೋ!
28 min
26 March 2026
473 ಕ್ರಿಸ್ತನ ಕೊನೆಯ ದಿನಗಳು ,ಭಾಗ 05
ms@ ತರುವಾಯ ಜನರ ಗುಂಪೂ ನಾಯಕನೂ ಯೆಹೂದ್ಯರ ಅಧಿಕಾರಿಗಳೂ ಯೇಸುವನ್ನು ಹಿಡಿದುಕಟ್ಟಿ.
28 min
25 March 2026
472 ಕ್ರಿಸ್ತನ ಕೊನೆಯ ದಿನಗಳು ,ಭಾಗ 04
ms@ ಆದಾಗ್ಯೂ ಆತನನ್ನು ಜಜ್ಜುವದು ಕರ್ತನಿಗೆ ಮೆಚ್ಚಿಕೆ ಯಾಗಿತ್ತು. ಆತನು (ದೇವರು) ಆತನನ್ನುಸಂಕಟಕ್ಕೆ ಒಳಪಡಿಸಿದನು;
28 min
24 March 2026
471 ಕ್ರಿಸ್ತನ ಕೊನೆಯ ದಿನಗಳು ,ಭಾಗ 03
ms@ Kannada:ದ್ರಾಕ್ಷೇ ತೊಟ್ಟಿಯನ್ನು ನಾನೊಬ್ಬನೇ ತುಳಿದಿದ್ದೇನೆ, ಜನಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ;
28 min
23 March 2026
470 ಕ್ರಿಸ್ತನ ಕೊನೆಯ ದಿನಗಳು ,ಭಾಗ 02
ms@ ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು.
28 min
22 March 2026
469 ಕ್ರಿಸ್ತನ ಕೊನೆಯ ದಿನಗಳು ,ಭಾಗ - 1
ms@ ಮೋಶೆಯು ಅರಣ್ಯದಲ್ಲಿ ಸರ್ಪವನ್ನು ಎತ್ತಿದ ಹಾಗೆಯೇ ಮನುಷ್ಯ ಕುಮಾರನು ಸಹಎತ್ತಲ್ಪಡತಕ್ಕದ್ದು.
28 min
21 March 2026
468 ಕ್ರಿಸ್ತನು ನಮ್ಮ ಮಹಾಯಾಜಕ. ಭಾಗ - 2
ms@ ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನು ನಮಗೆಪಕ್ಷವಾದಿಯಾಗಿದ್ದಾನೆ.
28 min
20 March 2026
467 ಕ್ರಿಸ್ತನು ನಮ್ಮ ಮಹಾಯಾಜಕ. ಭಾಗ - 1
ms@ -ಪರಲೋಕದೊಳಗೆ ಮಹಿಮೆಯುಳ್ಳಾತನ ಸಿಂಹಾಸನದ ಬಲಗಡೆಯಲ್ಲಿ ಕೂತುಕೊಂಡಿರುವಮಹಾಯಾಜಕನು ನಮಗಿದ್ದಾನೆ.
28 min
19 March 2026
466 ಪ್ರವಾದನೆಗಳನ್ನು ಹೀನೈಸಬೇಡಿರಿ; ಭಾಗ - 2
ms@ ನನ್ನ ಮಾತುಗಳಲ್ಲಿ ಒಂದಾದರೂ ಇನ್ನು ಮೇಲೆ ದೂರವಾಗುವದಿಲ್ಲ; ನಾನು ಆಡಿದ ಮಾತುನಡಿಸಲ್ಪಡುವದೆಂದು ದೇವರಾದ ಕರ್ತನು ಹೇಳುತ್ತಾನೆ
28 min